art nouveau ಆರ್‍ ನೂವೋ
ನಾಮವಾಚಕ
French

ನವ್ಯಕಲೆ; ನಿಸರ್ಗದ ಆಕೃತಿಗಳನ್ನು ಅನುಕರಿಸಿ, ನಯವಾಗಿ ಹರಿಯುವ ರೇಖೆಗಳನ್ನೂ ಬಾಗುಗಳನ್ನೂ ಬಳಸುತಿದ್ದ, 19ನೇ ಶತಮಾನದ ಕೊನೆಯ ದಶಕದ ಒಂದು ಕಲಾಶೈಲಿ.